ದೆಹಲಿ ಪೊಲೀಸರ ದೌರ್ಜನ್ಯ ಬಿಚ್ಚಿಟ್ಟ ಕಾಂಗ್ರೆಸ್ ಸಂಸದೆ: ವಿಡಿಯೋ ಶೇರ್ ಮಾಡಿದ ಶಶಿ ತರೂರ್ | Oneindia Kannada

2022-06-16 3

Delhi Police Tore My Clothes": Shashi Tharoor Shajres Woman MP's Video Taking to Twitter, Jothimani alleged that the Delhi police personnel tore her clothes, removed her shoes and then carried her in a bus like a criminal along with other women protesters.
ರಾಹುಲ್ ಗಾಂಧಿಯನ್ನು ED ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದೆ ಜ್ಯೋತಿ ಮಣಿ ಅವರ ಮೇಲೆ ಪೊಲೀಸರು ದೌರ್ಜನ್ಯ ಮಾಡಿದ್ದಾರೆ ಎಂದು ಹೇಳಿಕೆ ನೀಡಿರುವ ವಿಡಿಯೋ ವೈರಲ್‌ ಆಗಿದೆ‌.

Videos similaires